ಇಂದು ಶಿರಾ ನಗರದ ಮಾನವ ಬಂಧುತ್ವ ವೇದಿಕೆ ಕಚೇರಿಯಲ್ಲಿ ವಿಶ್ವಮಾನವ ಮಹಾಮಾನವತಾವಾದಿ ಮಂತ್ರಮಾಂಗಲ್ಯ ಗಳ ರುವಾರಿ ಕುವೆಂಪುರವರ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ಸಂಚಾಲಕರಾದ ರಂಗರಾಜ್. ಮತ್ತು ಜಿಲ್ಲಾ ಸಂಯೋಜಕರಾದ ಧರಣಿ ಕುಮಾರ್. ದ್ರಾವಿಡ ಚಳುವಳಿ ಹರಿಕಾರರಾದ ರಾಜಸಿಂಹ .ನವೋದಯ ಯುವ ವೇದಿಕೆಯ ಅಧ್ಯಕ್ಷರಾದ ಜಯ ರಾಮಕೃಷ್ಣ .ಕರವೇ ಪ್ರಧಾನ ಕಾರ್ಯದರ್ಶಿ ಬಾಬು. ವೈಚಾರಿಕ ವಿಚಾರವಾದಿ ನಾಗೇಶ್ ಬಾಬು .ಕುವೆಂಪುರವರ ಬಗ್ಗೆ ವಿಚಾರವನ್ನು ಮಂಡಿಸಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು