ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನಲೆಯಲ್ಲಿ ಶಿರಾದ ನೂತನ ಶಾಸಕರಾದ ಡಾ.ಸಿ.ಎಂ. ರಾಜೇಶ್ ಗೌಡ ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

ಶಾಸಕರ ಹುಟ್ಟೂರು ಆದ ಶಿರಾ ತಾಲೂಕಿನ ಚಿರತಹಳ್ಳಿಯಲ್ಲಿ ಶಾಸಕರಾದ ಡಾ.ಸಿ.ಎಂ. ರಾಜೇಶ್ ಗೌಡ ರವರು ಮತದಾನ ಮಾಡಿದರು.