ಮೊದಲ ಬಲಿ ಪಡೆದ ಮದಲೂರು ಕೆರೆ
ಶಿರಾ ಮದಲೂರು
ಶಿರಾ ತಾಲೂಕು ಮದಲೂರು ಕೆರೆಗೆ ಎಮ್ಮೆ ಮೈತೊಳೆಯಲು ಸುಮಾರು ಮಧ್ಯಾಹ್ನ ಮೂರು ಮೂವತ್ತರ ಸಮಯಕ್ಕೆ ಕೆರೆಗೆ ಎಮ್ಮೆ ಮೈತೊಳೆಯಲು ಹೋಗಿ ಕೆಸರಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ,
ತಿಮ್ಮ ಸಾಗರ ಗ್ರಾಮಸ್ಥ ರಾಮಾಂಜಿನಿ ಎಂಬ 37 ವರ್ಷದ ಮಧ್ಯವಯಸ್ಸಿನ ಪುರುಷ.ಮೃತರ ಪತ್ನಿ ಸೂರ್ಯಕಲಾ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದು ಇವರಿಗೆ ಇಬ್ಬರು ಮಕ್ಕಳು ಇರುತ್ತಾರೆ ಎಂದು ತಿಳಿದು ಬಂದಿದೆ