Tuesday, April 13, 2021
Home ಶಿರಾ ತಾಲೂಕು

ಶಿರಾ ತಾಲೂಕು

ವಿಭಿನ್ನ ರೀತಿಯಲ್ಲಿ ಮಹಾನಾಯಕ ಸಂಭ್ರಮಾಚರಣೆಯನ್ನು ಆಚರಿಸಿದ ರಂಗಾಪುರದ ಅಭಿಮಾನಿಗಳು

ಗೌಡಗೆರೆ ಹೋಬಳಿಯ ರಂಗಾಪುರದಲ್ಲಿ ಮಹಾನಾಯಕ ಸಂಭ್ರಮಾಚರಣೆಯನ್ನು ಸಂವಿಧಾನದ ಪೀಠಿಕೆ ಓದುವುದರ ಮೂಲಕ ಹಾಗೂ ಅರಳಿ ಗಿಡಕ್ಕೆ ನೀರೆರೆಯುವ ಮೂಲಕ ವಿಭಿನ್ನ ರೀತಿಯಲ್ಲಿ ಅರ್ಥಪೂರ್ಣ ವಾಗಿ ಆಚರಿಸಲಾಯಿತು

ಗ್ರಾಮಶಾಖೆ ಉದ್ಘಾಟನೆ ಹಾಗೂ ಮಹಾನಾಯಕ ಸಂಭ್ರಮಾಚರಣೆ ಕಾರ್ಯಕ್ರಮ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹೆಚ್ಚು ಓದಿಕೊಳ್ಳಿ-ಟೈರ್ ರಂಗನಾಥ್

ಬಸವನಹಳ್ಳಿಯಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ಗ್ರಾಮಶಾಖೆ ಉದ್ಘಾಟನೆ ಹಾಗೂ ಮಹಾನಾಯಕ ಸಂಭ್ರಮಾಚರಣೆ ಕಾರ್ಯಕ್ರಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹೆಚ್ಚು ಓದಿಕೊಳ್ಳಿ;ಟೈರ್ ರಂಗನಾಥ್

ಶಿರಾ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ನಾನು ಬದ್ಧನಾಗಿ ಕೆಲಸ ಮಾಡುತ್ತೇನೆ; ಡಾ.ಸಿ.ಎಂ.ರಾಜೇಶ್ ಗೌಡ

ಹೋಬಳಿಯ ಪ್ರತಿ ಗ್ರಾಮಗಳಿಗೂ ಭೇಟಿ ಮಾಡಿ ಜನರ ಅಹವಾಲು ಸ್ವೀಕರಿಸಿ ಪರಿಹರಿಸಲಾಗುವುದುಕಳ್ಳಂಬೆಳ್ಳ ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಸಹೋದರಿಯರ ಕುಟುಂಬಕ್ಕೆ 2 ಲಕ್ಷ ಪರಿಹಾರಮದಲೂರು ಕೆರೆಗೆ ಹೇಮಾವತಿ ನೀರು ತಾತ್ಕಾಲಿಕವಾಗಿದ್ದು,...

ಪಂಜಿಗಾನಹಳ್ಳಿ ಶ್ರೀ ರಾಮಾಂಜನೇಯ ದೇವಸ್ಥಾನಕ್ಕೆ ನವೀಕರಕ್ಕೆ ಕ್ಷೇತ್ರ ದಿಂದ 2ಲಕ್ಷ ಮೊತ್ತ ಮಂಜೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಸಿರಾ ತಾಲ್ಲೂಕುನಾ ಸಪ್ತಗಿರಿ ವಲಯದ ಪಂಜಿಗಾನಹಳ್ಳಿ ಶ್ರೀ ರಾಮಾಂಜನೇಯ ದೇವಸ್ಥಾನಕ್ಕೆ ನವೀಕರಕ್ಕೆ ಕ್ಷೇತ್ರ ದಿಂದ 2ಲಕ್ಷ ಮೊತ್ತ ಮಂಜೂರು,

ಬಿಜೆಪಿ ಜನರನ್ನು ವಸ್ತು ಎಂದು ಹಣ ಕೊಟ್ಟು ಕೊಂಡುಕೊಳ್ಳುವ ಪ್ರಯತ್ನ ವಿಫಲ : ಟಿಬಿಜೆ

ಬಿಜೆಪಿ ಜನರನ್ನು ವಸ್ತು ಎಂದು ಹಣ ಕೊಟ್ಟು ಕೊಂಡುಕೊಳ್ಳುವ ಪ್ರಯತ್ನ ವಿಫಲ : ಟಿಬಿಜೆಶಿರಾ : ಶಿರಾ ಜನರು ಮಾರುಕಟ್ಟೆ ಸರಕಲ್ಲ ಹಣ ಕೊಟ್ಟು ಕೊಂಡುಕೊಳ್ಳಲು ಇದನ್ನು ಬಿಜೆಪಿ ಅರ್ಥ...

ಇಂದು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬೃಹತ್ ಚುನಾವಣಾ ಪ್ರಚಾರ ಸಭೆ – ಮದಲೂರು

ಇಂದು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ, ಸನ್ಮಾನ್ಯ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀಯುತ ಬಿ.ಎಸ್ ಯಡಿಯೂರಪ್ಪರವರು,

ಕುಚೇಲನ ಮನೆಗೆ ಕುಬೇರ ಬಂದ್ರೆ ಕುಚೇಲನಿಗೆ ಹೇಗಾಗಬೇಡ.! ಎತ್ತಣ ಮಾಮರ ಎತ್ತಣ ಕೋಗಿಲೆ ಗೌಡ್ರೆ ನೀವು ಸೋಲ ಬಾರದಿತ್ತು .

ಕುಚೇಲನ ಮನೆಗೆ ಕುಬೇರ ಬಂದ್ರೆ ಕುಚೇಲನಿಗೆ ಹೇಗಾಗಬೇಡ.! ಎತ್ತಣ ಮಾಮರ ಎತ್ತಣ ಕೋಗಿಲೆಗೌಡ್ರೆ ನೀವು ಸೋಲ ಬಾರದಿತ್ತು . ತುಮಕೂರು ಗ್ರಾಮಾಂತರ ಕ್ಷೇತ್ರದ ಜನಪ್ರಿಯ ಶಾಸಕರಿಗೂ...

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಜನರಿಗೆ ಆರೋಗ್ಯ ಭಾಗ್ಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಶಿರಾ ತಾಲೂಕಿನ ಚನ್ನನಾಕುಂಟೆ ಗ್ರಾಮದ ಸೃಜನಶೀಲ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗೆ ಅಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆ ಮಾಡುವ ಮೂಲಕ ಮಾನ್ಯ...

ಹಸುಗೂಸಿಗೆ ಪುನರ್ಜನ್ಮ ನೀಡಿದ ಯುವಕರ ಮಾನವೀಯ ಕಾರ್ಯಕ್ಕೆ ಶಿರಾ ತಾಲೂಕಿನಾದ್ಯಂತ ಮೆಚ್ಚುಗೆಯ ಸುರಿಮಳೆ..!

ಹೆತ್ತವರಿಗೆ ಬೇಡವಾದ ಈ ಮಗು ಹಾಗೂ ಈ ಪುಟ್ಟ ಕಂದಮ್ಮನ ಸ್ಥಿತಿಗೆ ಮರುಗಿದ ಅನೇಕ ಸಹೃದಯಿಗಳು ತಂದೆ ತಾಯಿ ಸ್ಥಾನದಲ್ಲಿ ನಿಲ್ಲಲು ಮುಂದೆ ಬಂದಿದ್ದಾರೆ.ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಕಾಗೆ...

ಎಲ್ಪಿಜಿ ಅನಿಲ ಸಾಕಾಣಿಕೆಗಾಗಿ ಭೂಮಿಯಡಿಯಲ್ಲಿ ಮಾರ್ಗ ಅಳವಡಿಸಿದ್ದ ಕ್ಕೆ ರಾಜ್ಯ ರೈತ ಸಂಘದಿಂದ ಪ್ರತಿಭಟನೆ

ಹೆಚ್.ಈ.ಪಿ.ಸಿ.ಎಲ್, ಲಿಮಿಟೆಡ್, ಹಾಸನ ಕಂಪನಿಯವರು ಎಲ್.ಪಿ.ಜಿ, ಅನಿಲ ಕೊಳವೆ ಮಾರ್ಗ ಕಾಮಗಾರಿಯನ್ನು ಸಿರಾ ತಾಲ್ಲೂಕಿನ ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿಯ ರೈತರ ಜಮೀನುಗಳಲ್ಲಿ ಅಪಾರ ಪ್ರಮಾಣದ ವಿವಿಧ ಬೆಳೆಗಳನ್ನು ನಾಶ...

ಆದಿಶಕ್ತಿ, ಜಗನ್ಮಾತೆ ಅಮ್ಮಾಜಿ ಕರಿಯಮ್ಮ ದೇವಿಯ ಶ್ರೀ ಕ್ಷೇತ್ರ ಅರೇಹಳ್ಳಿ

ಆದಿಶಕ್ತಿ, ಜಗನ್ಮಾತೆ ಅಮ್ಮಾಜಿ ಕರಿಯಮ್ಮ ದೇವಿಯ ಶ್ರೀ ಕ್ಷೇತ್ರ ಅರೇಹಳ್ಳಿ. ಈ ಪುಣ್ಯ ಕ್ಷೇತ್ರದಲ್ಲಿ ಪ್ರತಿವರ್ಷ ಆಶಾಡ ಮಾಸದಂದು ತಾಯಿ ಅಮ್ಮಾಜಿ ಕರಿಯಮ್ಮ ದೇವಿಯ ಹೆಸರಲ್ಲಿ...

ಸ್ವಾತಂತ್ರ್ಯ ದಿನಾಚರಣೆಯಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರಿಗೆ ಬಂಪರ್ ಕೊಡುಗೆ

ಸ್ವಾತಂತ್ರ್ಯ ದಿನಾಚರಣೆಯಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರಿಗೆ ಬಂಪರ್ ಕೊಡುಗೆ ಜನರನ್ನು ಆರ್ಥಿಕವಾಗಿ ಬಲಪಡಿಸುವುದೇ ಈ ಸಂಘದ ಉದ್ದೇಶ..

Most Read

ಶನಿ ದೇವರ ಸ್ಮರಣೆ ಮಾಡುತ್ತಾ ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ.

ನಿಮ್ಮ ಸಮಸ್ಯೆಗೆ ಇಲ್ಲಿ 1 ದಾರಿದೀಪ ದಾಮೋದರ ಭಟ್ ಅವರಿಂದ ದಿನ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ದಾಮೋದರ ಭಟ್ ಅವರಿಂದ...

ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ

ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿಯ ತಾಯಿಯ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿಪಂಡಿತ್ ಶ್ರೀದಾಮೋದರ...

ಶ್ರೀ ರಾಯರ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಶ್ರೀ ರಾಯರ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿಪಂಡಿತ್ ಶ್ರೀದಾಮೋದರ ಭಟ್ ದೈವಶಕ್ತಿ ಜ್ಯೋತಿಷ್ಯರು. ಪ್ರಧಾನ...

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಅವರು, ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಬೆಂಗಳೂರು ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಅವರು, ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕನ್ನಡದ ಬಿಗ್ ಬಾಸ್...