ಸಿರಾ
ದಿನಾಂಕ:23:12:2020 ಬುಧವಾರಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರುಮೂರನೇ ವಷ೯ದ ವಾಲ್ಮೀಕಿ ಜಾತ್ರೆ ಪ್ರಯುಕ್ತ ಸಭೆ ನಡೆಸಿ ವಾಲ್ಮೀಕಿ ಜಾತ್ರೆ ಕೇವಲ ಒಂದು...
ಸರಳ ವಿವಾಹ ಆದರ್ಶವಾಗಲಿ
ಜನರೂ ಕೂಡ ಮಾರುಕಟ್ಟೆಯ ಸರಕಾಗಿ, ಆಡಂಬರ, ಕೊಳ್ಳುಬಾಕ ಸಂಸ್ಕೃತಿಗೆ ಬಲಿಯಾಗಿ ಕೇವಲ ಮುಖವಾಡ ಹೊತ್ತು ಬದುಕುತ್ತಿರುವ ಸಂದಿಗ್ದ ಕಾಲಘಟ್ಟದಲ್ಲಿ ಗಾಂಧಿಯವರ ಆಶಯದ...
ಆರ್ ಆರ್ ಗ್ರೂಪ್ ವತಿಯಿಂದ ಶಿರಾ ನಗರದ ಬಡ ಕುಟುಂಬದ ಜ್ಯೋತಿ ನಗರದ ನಿವಾಸಿಯಾದ ವಿಜಯಲಕ್ಷ್ಮಿಯವರ ಎರಡನೇ ಮಗಳು ಛಾಯಾಸಿಂದು ಅವರಿಗೆ ಮೆಡಿಕಲ್ ಕಾಲೇಜ್ ಚಾಮರಾಜಪೇಟೆ ಸರ್ಕಾರಿ ಕಾಲೇಜಿನಲ್ಲಿ ಸೀಟ್...
ಆತ್ಮೀಯ ಶಿರಾ ತಾಲ್ಲೂಕಿನ ನಾಗರೀಕರೇ ನಿಮ್ಮೆಲ್ಲರ ಹಾರೈಕೆಯಿಂದ ಕೊರೊನಾದಿಂದ ಗುಣಮುಖನಾಗಿ ಇಂದು ಆಸ್ಪತ್ರೆಯಿಂದ ಹೊರ ಬಂದಿದ್ದೇನೆ.
ಅದಾಗ್ಯೂ ನನಗೆ ರೋಗದ ಗುಣಲಕ್ಷಣಗಳು ಸ್ವಲ್ಪ ಪ್ರಮಾಣದಲ್ಲಿ ಇದ್ದು...
ಸಿರಾ ವಿಧಾನಸಭಾ ಪ್ರಜಾಪ್ರಣಾಳಿಕೆ ಸಮಿತಿಯು ಸಿರಾ ತಾಲ್ಲೂಕಿನಲ್ಲಿ ನಡೆದ ಉಪಚುನಾವಣೆಯ ಸಂದರ್ಭದಲ್ಲಿ ಸಿರಾ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ವಿವಿಧ ಕ್ಷೇತ್ರದ ತಜ್ಞರು, ಹಿರಿಯರು ಮತ್ತು ಮತದಾರರಿಂದ ಹತ್ತು...
"ರೋಟರಿ ಬೆಂಗಳೂರು ಸೆಂಟ್ರಲ್ ಮತ್ತು ರೋಟರಿ ಇ ಕ್ಲಬ್ ಬೆಂಗಳೂರು" ಸಂಸ್ಥೆ ವತಿಯಿಂದ ಶಿರಾ ಸರ್ಕಾರಿ ಆಸ್ಪತ್ರೆ, ವಂಶವೃಕ್ಷ ಆಸ್ಪತ್ರೆ ಶಿರಾ ಹಾಗೂ ಗುಳಿಗೆನಹಳ್ಳಿ ಸರ್ಕಾರಿ ಆಸ್ಪತ್ರೆಯ ಬಾಣಂತಿ, ಬಸರಿ...
ರಾಜ್ಯದ ಗುತ್ತಿಗೆದಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ರಾಜ್ಯ ಗುತ್ತಿಗೆದಾರರ ಸಂಘದ ಮನವಿಬೆಂಗಳೂರು ಜನವರಿ 20: ಕೋವಿಡ್ - 19 ಸಂಕಷ್ಟ ರಾಜ್ಯದಲ್ಲಿ ಆವರಿಸಿದ ನಂತರ ರಾಜ್ಯ ಸರಕಾರವು ನಮ್ಮೆಲ್ಲಾ ವಹಿವಾಟುಗಳಿಗೆ...
ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿದ ಸಚಿವರು
ತುಮಕೂರು ಜಿಲ್ಲೆಯ #ಬೋರನಕಣಿವೆ ಜಲಾಶಯದ ಇತಿಹಾಸ:
ಅಣೆಕಟ್ಟಿನ ಪರಿಚಯ:
ತುಮಕೂರಿನಿಂದ 72 ಕಿಲೋಮೀಟರ್ ದೂರದಲ್ಲಿರುವ ಚಿಕ್ಕನಾಯಕನಹಳ್ಳಿ ತೆಂಗಿನಕಾಯಿಗೆ ಹೆಸರಾಗಿದೆ. ಯಾರನ್ನಾದರೂ ಅಣಕಿಸುವಾಗ...