ನಿನ್ನಿಂದ ಸಾಧ್ಯ
🌹"ನಿನ್ನಿಂದ ಸಾಧ್ಯ ಅರಿಸೋತವರಲ್ಲಿ ನೀ ಮೊದಲನೆಯವನಲ್ಲಾ ತಿಳಿಜೀವನದಲ್ಲಿ ಯಶಸ್ವಿಯಾದವರೆಲ್ಲಾಅನುಭವಿಸಿದ್ದಾರೆ ಸೋಲು ನೋವು ನಿರಾಸೆ"🌹
🌷"ನಮ್ಮ ಕನಸಿನ ರಸ್ತೆಸುಲಭವಾದುದಲ್ಲ ಬಂಗಾರದಿಂದ...
ರಾಮಾಯಣದಲ್ಲಿ ತಂದೆಯ ಮಾತಿನಂತೆ ರಾಮ-ಸೀತೆ ಲಕ್ಷ್ಮಣ ಸಂಗಡ ಆಯೋಧ್ಯೆ ಬಿಟ್ಟು 14 ವರ್ಷ ವನವಾಸ ಮಾಡಿದ್ದಾರೆ ಎಂಬುದು ಸರ್ವೆಸಾಮಾನ್ಯ ಎಲ್ಲರಿಗೂ ಗೊತ್ತಿದೆ. ಆದರೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕಾಕಾದ್ರಿ...
ಮಂಜ್ರಾಬಾದ್ ಎನ್ನುವ ಹೆಸರು ಬಂದದ್ದು
ಮನ್ ಆಬಾದ್ ಮನಸ್ಸು ಸಂತುಷ್ಟವಾಯಿತು ಎಂದು ಮಂಜು ಕವಿದ ಮುಂಜಾನೆಯಲ್ಲಿ ಕೋಟೆಯ ಮೇಲಿನಿಂದ ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣುತ್ತಿದ್ದ ಸುತ್ತಲಿನ...
"ನನ್ನ ಎದೆ ಗುಡಿಯ ದೇವರು"'ಗುರುವಿಗೆ ಗುಮಾಮನಾಗುವ ತನಕ ದೊರೆಯದಣ್ಣ ಮುಕುತಿ'
(ಪ್ರತಿಯೊಂದು ಹಂತದಲ್ಲು ತಿದ್ದಿ, ತೀಡಿ, ಸಹಕಾರ, ಪ್ರೋತ್ಸಾಹ ಮಮಕಾರ ತೋರಿದ ಪ್ರತಿಯೊಂದು ಮನಸಿಗೂ ಗುರು...
ಒಂದು ದಿನ ಯಮಧರ್ಮರಾಯ ಒಂದು ವ್ಯಕ್ತಿಯ ಪ್ರಾಣವನ್ನು ಕೊಂಡೊಯ್ಯಲು ಭೂಮಿಗೆ ಬಂದ. ಆದರೆ ಪ್ರಾಣ ಕೊಂಡೊಯ್ಯಬೇಕಾಗಿದ್ದ ವ್ಯಕ್ತಿಯೇ ಯಮಧರ್ಮನಿಗೆ ಎದುರಾದ. ಯಮನಿಗೆ ಭೂಲೋಕ ಸುತ್ತಿ ಸುತ್ತಿ ದಾಹವಾಗಿರುತ್ತು. ಅವನಿಗೆ ಕುಡಿಯಲು...
ರಾಜ್ಯದ ಪ್ರಮುಖ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಮಧುಗಿರಿ ಬೆಟ್ಟವೂ ಒಂದು. ಪ್ರವಾಸೋದ್ಯಮ ಇಲಾಖೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪ್ರವಾಸಿಗರನ್ನು ಸೆಳೆಯುತ್ತಿದೆ.
ಮಧುಗಿರಿ ಏಕಶಿಲಾ ಬೆಟ್ಟ 3,930...
ರಾಜ್ಯದ ಗುತ್ತಿಗೆದಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ರಾಜ್ಯ ಗುತ್ತಿಗೆದಾರರ ಸಂಘದ ಮನವಿಬೆಂಗಳೂರು ಜನವರಿ 20: ಕೋವಿಡ್ - 19 ಸಂಕಷ್ಟ ರಾಜ್ಯದಲ್ಲಿ ಆವರಿಸಿದ ನಂತರ ರಾಜ್ಯ ಸರಕಾರವು ನಮ್ಮೆಲ್ಲಾ ವಹಿವಾಟುಗಳಿಗೆ...
ಸಮಾಜದ ಒಳಿತಿಗೆ ಕೆಲಸ ಮಾಡಲು ಲೆಕ್ಕಪರಿಶೋಧಕರಿಗೆ ಗೃಹ ಸಚಿವ ಬಸವರಾಜ ಎಸ್.ಬೊಮ್ಮಾಯಿ ಕರೆಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಐಟಿಟಿ ಪ್ರಯೋಗಾಲಯ ಉದ್ಘಾಟಿಸಿದ ಸಚಿವರು
ತುಮಕೂರು ಜಿಲ್ಲೆಯ #ಬೋರನಕಣಿವೆ ಜಲಾಶಯದ ಇತಿಹಾಸ:
ಅಣೆಕಟ್ಟಿನ ಪರಿಚಯ:
ತುಮಕೂರಿನಿಂದ 72 ಕಿಲೋಮೀಟರ್ ದೂರದಲ್ಲಿರುವ ಚಿಕ್ಕನಾಯಕನಹಳ್ಳಿ ತೆಂಗಿನಕಾಯಿಗೆ ಹೆಸರಾಗಿದೆ. ಯಾರನ್ನಾದರೂ ಅಣಕಿಸುವಾಗ...